Rakshit Shetty ಅಭಿನಯದ 777 Charlie ಸಿನಿಮಾ ನೋಡಿ ಗಳಗಳನೆ ಅತ್ತ Bommai | *Karnataka | OneIndia Kannada

2022-06-14 25

Chief Minister Basavaraj Bommai has watched 777 Charlie Movie and get emotional after watched 777 Charlie Movie.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘777 ಚಾರ್ಲಿ’ ಚಿತ್ರವನ್ನು ವೀಕ್ಷಿಸಿದರು. ಉಡುಪಿ ಶಾಸಕ ರಘುಪತಿ ಭಟ್, ಸಚಿವರಾದ ಆರ್‌.ಅಶೋಕ್, ಬಿ.ಸಿ.ನಾಗೇಶ್ ಮುಂತಾದವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘777 ಚಾರ್ಲಿ’ ಚಿತ್ರವನ್ನು ವೀಕ್ಷಿಸಿದರು

#BasavarajBommai #777Charlie #PetDog #PetLovers #RakshitShetty #BommaiSandalwood